সদস্য হ’ব
পৃষ্ঠার ঠিকানাটি ক্লিপবোর্ডে অনুলিপি করা হয়েছে।
অর্থ : ಬಾಯಿಯ ಎರಡು ಕಡೆಯ ಎಲುಬುಮೂಳೆಗಳು ಮತ್ತು ಕಿವಿ ಮತ್ತು ಕಣ್ಣುಗಳ ನಡುವಿನ ಕೋಮಲವಾದ ಭಾಗ
উদাহরণ : ಧೂಪಬಿಸಿಲಿನಿಂದ ಅವನ ಕೆನ್ನೆ ಕೆಂಪಗಾಗಿದೆ.
সমার্থক : ಕದಪು, ಕಪೋಲ, ಕೆನ್ನೆ, ಗಲ್ಲ
অন্য ভাষালৈ অনুবাদ :हिन्दी English
मुँह के दोनों ओर हड्डी और कनपटी के बीच का कोमल भाग।
Either side of the face below the eyes.
অর্থ : ಮನುಷ್ಯನ ತಲೆಬುರುಡೆ
উদাহরণ : ಕಪಾಲವನ್ನು ಧಾರಣ ಮಾಡಿಕೊಂಡ ಕಾರಣ ಶಿವನನ್ನು ಕಪಾಲ ರುದ್ರ ಎಂದೂ ಸಹಾ ಕರೆಯುತ್ತಾರೆ
সমার্থক : ತಲೆಚಿಪ್ಪು, ತಲೆಬುರುಡೆ, ತಲೆಯೋಡು
অন্য ভাষালৈ অনুবাদ :हिन्दी
मनुष्य की खोपड़ी।
ইনস্টল