সদস্য হ’ব
পৃষ্ঠার ঠিকানাটি ক্লিপবোর্ডে অনুলিপি করা হয়েছে।
অর্থ : ಯಾವುದೋ ಕೆಲಸಕ್ಕೆ ನೀಡುವ ಸನ್ಮಾನ ಪೂರ್ವಕವಾಗಿ ನೀಡುವ ಧನ ಅಥವಾ ದ್ರವ್ಯ
উদাহরণ : ಸ್ವತಂತ್ರ ದಿನದಂದು ಎಲ್ಲಾ ಶಾಲೆಯಲ್ಲು ಪ್ರಶಸ್ತಿಯನ್ನು ವಿತರಣೆ ಮಾಡುವರು
সমার্থক : ಪಾರಿತೋಷಕ, ಪುರಸ್ಕಾರ, ಪ್ರಶಸ್ತಿ, ಬಹುಮಾನ
অন্য ভাষালৈ অনুবাদ :हिन्दी English
किसी काम के लिए सम्मानपूर्वक दिया जाने वाला धन या द्रव्य।
A tangible symbol signifying approval or distinction.
অর্থ : ರಾಜ್ಯದ ಕಡೆಯಿಂದ ದೊರೆಯುವಂತಹ ಭೂಮಿ ಅಥವಾ ಪ್ರದೇಶ
উদাহরণ : ಆಂಗ್ಲರು ಖುಷಿಯಾಗಿ ಯಾರಿಗಾದರು ಇನಾಮುಗಳನ್ನು ನೀಡುತ್ತಿದ್ದಾರು.
সমার্থক : ಉಂಬಳಿ
অন্য ভাষালৈ অনুবাদ :हिन्दी
राज्य की ओर से मिली हुई भूमि या प्रदेश।
অর্থ : ಸ್ಪರ್ಧೆ, ಕ್ರೀಡೆ ಮುಂತಾದವುಗಳನ್ನು ಆಡಿದ ನಂತರ ಗೆದ್ದವರಿಗೆ ನೀಡುವ ಮೊತ್ತ ಅಥವಾ ವಸ್ತು
উদাহরণ : ಅಣ್ಣ ನನ್ನಗೆ ನೂರು ರೂಪಾಯಿಗಳನ್ನು ಇನಾಮಾಗಿ ನೀಡಿದ.
সমার্থক : ಬಕ್ಷಿಸ್ಸು, ಬಹುಮಾನ
निछावर करने वाले व्यक्ति को निछावर करने के बाद दी जाने वाली वस्तु।
অর্থ : ಯಾವುದೇ ಕಲೆ ಮತ್ತು ಸೇವೆಯನ್ನು ಮೆಚ್ಚಿ ಪ್ರೀತಿಯಿಂದ ಕೊಡುವ ವಸ್ತು ರೂಪದ ಅಥವಾ ಹಣದ ರೂಪದ ಉಡುಗೊರೆ
উদাহরণ : ರಾಜನು ನರ್ತಕಿಗೆ ಬಂಗಾರದ ಚೈನನ್ನು ಭಕ್ಷೀಸು ನೀಡಿದನು.
সমার্থক : ಬಹುಮಾನ, ಭಕ್ಷೀಸು
वह वस्तु या द्रव्य जो किसी को खुश होकर दिया जाए।
ইনস্টল