পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ಅಂಟು ರೋಗ শব্দের অর্থ এবং উদাহরণ সমার্থক শব্দ এবং বিপরীতশব্দ সহ।

ಅಂಟು ರೋಗ   ಗುಣವಾಚಕ

অর্থ : ಸಹವಾಸ ಅಥವಾ ಸಂಪರ್ಕದಿಂದ ಹರಡುವಂತಹ ಅಥವಾ ಯಾವುದು ಅತಿಕ್ರಮಣ ಅಥವಾ ಸಂಚಾರವಾಗುತ್ತದೆಯೋ (ರೋಗ)

উদাহরণ : ಕಾಲರ ಮತ್ತು ನೆಗಡಿ ಸಂಕ್ರಾಮಿಕವಾದ ರೋಗಗಳಾಗಿವೆ.

সমার্থক : ಅಂಟು ರೋಗದ, ಸಂಕ್ರಾಮಿಕವಾದ, ಸಂಕ್ರಾಮಿಕವಾದಂತ, ಸಂಕ್ರಾಮಿಕವಾದಂತಹ, ಸಾಂಕ್ರಾಮಿಕವಾದ, ಸಾಂಕ್ರಾಮಿಕವಾದಂತ, ಸಾಂಕ್ರಾಮಿಕವಾದಂತಹ, ಸ್ಪರ್ಶ್ಯಜನ್ಯವಾದ, ಸ್ಪರ್ಶ್ಯಜನ್ಯವಾದಂತ, ಸ್ಪರ್ಶ್ಯಜನ್ಯವಾದಂತಹ


অন্য ভাষালৈ অনুবাদ :

संसर्ग या छूत से फैलने वाला या जिसका संक्रमण होता हो (रोग)।

हैजा एक संक्रामक रोग है।
संक्रामक, संचारी, संसर्गजन्य, सञ्चारी

(of disease) capable of being transmitted by infection.

catching, communicable, contagious, contractable, transmissible, transmittable

ಅಂಟು ರೋಗ   ನಾಮಪದ

অর্থ : ಆ ರೋಗ ಸ್ತ್ರೀ ಪುರಷರಿಗೆ ಸಂಬಂಧಿಸಿದ ರೋಗ ಅಥವಾ ಸಂಕ್ರಾಮಿಕ ರೋಗ

উদাহরণ : ಸಿಡುಬು ಒಂದು ಸಾಂಕ್ರಾಮಿಕ ರೋಗ

সমার্থক : ಅಂಟುಜಾಡ್ಯ, ಸಾಂಕ್ರಾಮಿಕ ರೋಗ, ಸೋಂಕು ರೋಗ


অন্য ভাষালৈ অনুবাদ :

वह रोग जो संसर्ग या छूत से फैलता है।

चेचक एक संक्रामक रोग है।
छुतहा रोग, छुतिहा रोग, छूत का रोग, छूत की बीमारी, छूत रोग, छूत-रोग, छूतरोग, संक्रामक रोग, स्पर्शज रोग

Any disease easily transmitted by contact.

contagion, contagious disease