অর্থ : ಯಾವ ಕ್ಷೇತ್ರವು ಹಿಮದಿಂದ ಆವೃತ್ತವಾಗಿದೆಯೋ
							উদাহরণ : 
							ಪರ್ವತ ಕ್ಷೇತ್ರದಲ್ಲಿ ನಾವು ತಿರುಗಾಡುತ್ತಾ ಒಂದು ಹಿಮಾವೃತ್ತವಾದ ಜಾಗಕ್ಕೆ ಬಂದು ತಲುಪಿದೆವು.
							
অন্য ভাষালৈ অনুবাদ :
वह स्थान या क्षेत्र जहाँ सब ओर बरफ ही बरफ हो।
पर्वतीय क्षेत्र में घूमते-घूमते हम एक बहुत बड़े बरफिस्तान में पहुँचे।অর্থ : ಯಾವುದರ ಮೇಲೆ ಹಿಮವಿದೆಯೋ ಅಥವಾ ಹಿಮಾವೃತ್ತವೋ
							উদাহরণ : 
							ಅವರಿಗೆ ಹಿಮದಿಂದಾವೃತ್ತವಾದ ಪರ್ವತವನ್ನು ಹತ್ತುವುದು ತುಂಬಾ ಇಷ್ಟ.
							
সমার্থক : ಬರ್ಫದ, ಹಿಮದ, ಹಿಮದಿಂದ ಮುಚ್ಚಿದ, ಹಿಮದಿಂದ ಮುಚ್ಚಿದಂತ, ಹಿಮದಿಂದ ಮುಚ್ಚಿದಂತಹ, ಹಿಮಾವೃತ್ತವಾದ, ಹಿಮಾವೃತ್ತವಾದಂತ, ಹಿಮಾವೃತ್ತವಾದಂತಹ