অর্থ : ಆ ಅನುಭವ ಸುಖವನ್ನು ನೀಡುವಂತಹದ್ದಾಗಿರುತ್ತದೆ
							উদাহরণ : 
							ದೇವಸ್ಥಾನಕ್ಕೆ ಹೋಗುವುದರಿಂದ ನನಗೆ ಸುಖಕರವಾದ ಅನುಭವವಾಗುತ್ತದೆ.
							
সমার্থক : ಆನಂದದಾಯಕ ಅನುಭವ, ಆನಂದದಾಯಕ ಅನುಭೂತಿ, ಸುಃಖ ಅನುಭವ, ಸುಃಖದ ಅನುಭೂತಿ, ಸುಖಕರವಾದ ಅನುಭವ, ಸುಖಕರವಾದ ಅನುಭೂತಿ, ಸುಖದ ಅನುಭವ, ಸುಖದ ಅನುಭೂತಿ, ಸುಖಾನುಭವ
অন্য ভাষালৈ অনুবাদ :