অর্থ : ಕ್ರಿಯೆಯೊಂದು ಸಮಯದ ಲೆಕ್ಕದಲ್ಲಿ ಚುರುಕಿಲ್ಲದ ರೀತಿ
							উদাহরণ : 
							ಸೋಮು ಇಲ್ಲಿಗೆ ತಡವಾಗಿ ಬಂದನು.
							
সমার্থক : ತಡವಾಗಿ, ನಿಧಾನದಿಂದ, ನಿಧಾನವಾಗಿ, ಮೆಲ್ಲನೆ, ವಿಲಂಬಗತಿಯಲ್ಲಿ, ವಿಲಂಬವಾಗಿ, ಸಾವಕಾಶವಾಗಿ
অন্য ভাষালৈ অনুবাদ :
विलंब से।
श्याम परीक्षा भवन में देर से पहुँचा।অর্থ : ಮಾಡಬೇಕಾದ ಇಲ್ಲವೇ ನಡೆಸಬೇಕಾದ ಕೆಲಸದ ಮೇಲೆ ಗಮನ ಮತ್ತು ಸಹನೆಯಿರುವ ರೀತಿ
							উদাহরণ : 
							ಯಾವುದೇ ಕೆಲಸವನ್ನು ತಾಳ್ಮೆಯಿಂದ ಮಾಡಬೇಕು.
							
সমার্থক : ತಾಳ್ಮೆಯಿಂದ, ಮನಸಿಟ್ಟು, ಸಮಾಧಾನದಿಂದ, ಸಮಾಧಾನವಾಗಿ, ಸಹನೆಯಿಂದ, ಸಾವಕಾಶವಾಗಿ
অন্য ভাষালৈ অনুবাদ :
सावधानी के साथ।
कोई भी काम सावधानीपूर्वक करना चाहिए।