অর্থ : ಆ ಜಾಗದಲ್ಲಿ ಗಿಡ ಮತ್ತು ಬೀಜವನ್ನು ಮಾರಾಟಮಾಡುತ್ತಾರೆ ಅಥವಾ ಬೆಳೆಸುತ್ತಾರೆ
							উদাহরণ : 
							ಅವನು ಸಸ್ಯಶಾಲೆಯಲ್ಲಿ ಮಾವಿನ ಗಿಡವನ್ನು ಖರೀದಿಸಿದನು.
							
সমার্থক : ಗಿಡಗಳನ್ನು ಬೆಳೆಸುವ ಮನೆ, ನರ್ಸರಿ, ಸಸ್ಯಗೃಹ, ಸಸ್ಯಶಾಲೆ
অন্য ভাষালৈ অনুবাদ :
वह स्थान जहाँ पौध और बीज बिकते हैं या तैयार किए जाते हैं।
उसने पौधशाला से आम और अंगूर के पौधे खरीदे।