অর্থ : ದೋಷ ಅಥವಾ ಲೋಪವನ್ನು ಸರಿಮಾಡುವವ
							উদাহরণ : 
							ಸಂಶೋಧಕನ ಮೂಲಕ ಈ ಪ್ರಶ್ನೆಗಳಿಗೆ ಸಂಶೋಧನೆ ಮಾಡಿಸಲಾಗಿದೆ
							
সমার্থক : ಅನ್ವೇಷಣೆಗಾರ, ಪರಿಶೋಧಕ, ಶೋಧಕ
অন্য ভাষালৈ অনুবাদ :
অর্থ : ಯಾವುದೇ ಹೊಸ ವಸ್ತು, ಸಂಗತಿಯನ್ನು ಸಂಶೋಧನೆಯ ಮೂಲಕ ಬೆಳಕಿಗೆ ತಂದವ
							উদাহরণ : 
							ಥಾಮಸ್ ಎಡಿಸನ್ನು ಬಲ್ಬನ್ನು ಕಂಡುಹಿಡಿದವ.
							
সমার্থক : ಆವಿಷ್ಕಾರಕ, ಕಂಡುಹಿಡಿದವ, ಪರಿಶೋಧಕ, ಶೋಧಕ
অর্থ : ಯಾವುದೋ ಒಂದು ವಿಷಯದ ಮೇಲೆ ಶೋದನೆ ಮಾಡುವವ
							উদাহরণ : 
							ಒಬ್ಬ ಪಿ.ಹೆಚ್.ಡಿ ಸಂಶೋಧಕ ವಿದ್ಯಾರ್ಥಿಗೆ ಈಗತಾನೆ ಪದವಿ ದೊರೆತಿದೆ.
							
সমার্থক : ಅನುಸಂಧಾನ ಮಾಡುವವ, ಅನುಸಂಧಾನಕ, ಅನ್ವೇಷಕ, ಅನ್ವೇಷಣೆಗಾರ, ಶೋಧಕ, ಹುಡುಕುವವ
অন্য ভাষালৈ অনুবাদ :
शोध करने वाला।
एक शोधक छात्र को अभी-अभी पी एच डी की उपाधि मिली है।