অর্থ : ಯಾವುದೋ ಅಧಿಕಾರದಿಂದ ನಮಗೆ ಬೇಕಾದ ಕೆಲಸಗಳನ್ನು ಮತ್ತೊಬ್ಬರ ಕೈಯಲ್ಲಿ ಮಾಡಿಕೊಳ್ಳಬಹುದು
							উদাহরণ : 
							ಅದರ ಮೇಲೆ ನಮಗೆ ಯಾವುದೇ ಅಧಿಕಾರವಿಲ್ಲ.
							
অন্য ভাষালৈ অনুবাদ :
অর্থ : ಯಾವುದಾದರು ಸಂಪತ್ತನ್ನು ರಕ್ಷಣೆ ಮಾಡುವುದಕ್ಕಾಗಿ ಅಥವಾ ಯಾವುದಾದರು ವ್ಯಕ್ತಿ ಓಡಿಹೋಗುವುದನ್ನು ತಡೆಯುವುದಕ್ಕಾಗಿ ತಮ್ಮ ಅಧಿಕಾರ ಅಥವಾ ರಕ್ಷಣೆಯಲ್ಲಿ ಇಟ್ಟುಕೊಳ್ಳುವ ಕ್ರಿಯೆ ಅಥವಾ ಭಾವ
							উদাহরণ : 
							ಭರತ ಶಾಹಿಯನ್ನು ಮೂರು ತಿಂಗಳುಗಳ ವರೆಗೆ ಪೊಲೀಸರು ತಮ್ಮ ಸುಫರ್ದಿನಲ್ಲಿ ಇಟ್ಟುಕೊಂಡಿದ್ದರು.
							
সমার্থক : ಕೈದು, ಬಂಧನ, ಸುಫರ್ದು, ಸೆರೆ
অন্য ভাষালৈ অনুবাদ :
অর্থ : ಯಾವುದು ವಶದಲ್ಲಿದೆಯೋ
							উদাহরণ : 
							ಯಾರೊಬ್ಬರ ಮನಸ್ಸು ವಶವಾಗಿರುವುದರಿಂದ ಅವರು ಸುಖವಾಗಿದ್ದಾರೆ.
							
সমার্থক : ಪರವಶ, ಪರವಶವಾದ, ಪರವಶವಾದಂತ, ಪರವಶವಾದಂತಹ, ವಶದಲ್ಲಿರುವ, ವಶದಲ್ಲಿರುವಂತ, ವಶದಲ್ಲಿರುವಂತಹ
অন্য ভাষালৈ অনুবাদ :
Restrained or managed or kept within certain bounds.
Controlled emotions.