অর্থ : ಯಾವುದೋ ಒಂದು ವಂಶದಲ್ಲಿ ಹಿಂದಿನಿಂದ ನಡೆದುಕೊಂಡು ಬಂದ ಆಚಾರ ಅಥವಾ ರೀತಿಯ ವ್ಯವಹಾರ
							উদাহরণ : 
							ಕುಲಾಚಾರವನ್ನು ಮುರಿಯುವುದು ತುಂಬಾ ಕಷ್ಟ.
							
সমার্থক : ಕುಲದ ರೀತಿ, ಕುಲಾಚಾರ, ಪರಂಪರೆ
অন্য ভাষালৈ অনুবাদ :
किसी वंश में बहुत समय से होता आने वाला आचार या रीति व्यवहार।
कुलाचार को तोड़ना बहुत कठिन होता है।অর্থ : ವಂಶ ಪಾರಂಪರ್ಯದಲ್ಲಿ ತಂದೆ, ತಾತ, ಮುತ್ತಾತ ಮೊದಲಾದವರು ಅಥವಾ ಮಗ, ಮೊಮ್ಮಗ, ಮರಿ ಮೊಮ್ಮಗ ಮೊದಲಾದವರ ವಿಚಾರವಾಗಿ ಗಣನೆಯ ಕ್ರಮದಲ್ಲಿನ ಸ್ಥಾನ
							উদাহরণ : 
							ಮೂರು ತಲೆ ಮಾರುಗಳ ನಂತರ ನಮ್ಮ ಮನೆಯಲ್ಲಿ ಹಣ್ಣು ಮಗುವಿನ ಜನ್ಮವಾಗಿದೆ.
							
সমার্থক : ತಲೆ ಮಾರು, ಪೀಳಿಗೆ, ವಂಶ
অন্য ভাষালৈ অনুবাদ :
Group of genetically related organisms constituting a single step in the line of descent.
generation