অর্থ : ಅತೀವವಾಗಿ ದುಃಖಿಸುವುದು ಅಥವಾ ಅತಿಯಾದ ದುಃಖವನ್ನು ವ್ಯಕ್ತಪಡಿಸುವುದು
							উদাহরণ : 
							ಅಪಘಾತದಲ್ಲಿ ತನ್ನ ಮನೆಯವರನ್ನೆಲ್ಲಾ ಕಳೆದುಕೊಂಡ ಮಗುವಿನ ಗೋಳಾಟ ಹೇಳತೀರದು.
							
সমার্থক : ಗೋಳಾಟ, ಪ್ರಲಾಪ, ವಿಲಾಪ
অন্য ভাষালৈ অনুবাদ :
A cry of sorrow and grief.
Their pitiful laments could be heard throughout the ward.