অর্থ : ಬೆಂಕಿಯಲ್ಲಿ ಸುಡುವ ಒಂದು ಪ್ರಕಾರದ ರೊಟ್ಟಿ
							উদাহরণ : 
							ಅವನು ಹೊಟ್ಟೆ ಹಸಿವಿನಿಂದ ನಾಲ್ಕು ರೊಟ್ಟಿಯನ್ನು ತಿಂದನು.
							
সমার্থক : ಚಪಾತಿ
অন্য ভাষালৈ অনুবাদ :
অর্থ : ಅಕ್ಕಿ ಹಿಟು ಮುಂತಾದವುಗಳನ್ನು ಕಲಸಿಕೊಂಡು ದೋಸೆ ಅಥವಾ ಆಮಲೆಟ್ಟಿನ ಹಾಗಿ ಹೆಂಚಿನ ಮೇಲೆ ಹರಡಿ ಮಾಡುವ ಒಂದು ಖಾದ್ಯ
							উদাহরণ : 
							ನನಗೆ ಅಕ್ಕಿ ರೊಟ್ಟಿ ತಿನ್ನಲು ಇಷ್ಟ.
							
অন্য ভাষালৈ অনুবাদ :
A flat cake of thin batter fried on both sides on a griddle.
battercake, flannel cake, flannel-cake, flapcake, flapjack, griddlecake, hot cake, hotcake, pancake