অর্থ : ಯಾವುದೋ ಒಂದು ಶ್ಲೋಕ ಅಥವಾ ಪದ್ಯವನ್ನು ಶುಭಕಾರ್ಯ ಪ್ರಾರಂಭಿಸುವ ಮುನ್ನ ಮಂಗಳವಾಗಲೆಂದು ಓದುವರು ಅಥವಾ ಹೇಳುವರು
							উদাহরণ : 
							ಪಂಡಿತರು ವಿವಾಹದ ಶುಭಾರಂಭವನ್ನು ಮಂಗಳ ಪ್ರಾರ್ಥನೆಯಿಂದ ಪ್ರಾರಂಭಿಸಿದರು.
							
সমার্থক : ಮಂಗಳ ಪ್ರಾರ್ಥನೆ, ಮಂಗಳ-ಪ್ರಾರ್ಥನೆ
অন্য ভাষালৈ অনুবাদ :