অর্থ : ಕರ್ತವ್ಯ, ವ್ಯವಸ್ಥೆ ಮೊದಲಾದವುಗಳನ್ನು ಕೆಲವು ಸಮಯದವರೆಗೆ ನಿಲ್ಲಿಸುವ ಅಥವಾ ಸರಿಯಾದ ರೀತಿಯಲ್ಲಿ ನಡೆಯದೇ ಇರುವ ಪ್ರಕ್ರಿಯೆ
							উদাহরণ : 
							ಕೋಲಾಹಲ ಶಾಂತಿಯನ್ನು ಭಂಗಗೊಳಿಸಿತು.
							
সমার্থক : ಅಡ್ಡಿಪಡಿಸು, ಭಗ್ನ ಮಾಡು, ಭಗ್ನಗೊಳಿಸು, ಮುಗಿದುಹಾಕು
অন্য ভাষালৈ অনুবাদ :
অর্থ : ಸ್ಪರ್ಧೆಗಳಲ್ಲಿ ಸ್ಥಾಪಿಯವಾದ ಸಾರ್ವಕಾಲಕ ಶ್ರೇಪ್ಠ ಮಟ್ಟವನ್ನು ದಾಟಿ ನಿಲ್ಲುವುದು
							উদাহরণ : 
							ಭಾರ ಎತ್ತುವವನು ಹಳೆಯ ದಾಖಲೆಯನ್ನು ಮುರಿದನು.
							
সমার্থক : ಒಡೆದು ಹಾಕು, ಭಂಗಮಾಡು, ಮುರಿದು ಹಾಕು
অন্য ভাষালৈ অনুবাদ :