অর্থ : ಯಾರೋ ಒಬ್ಬರ ಸಂಬಂಧಕ್ಕೆ ವಿಚ್ಚೇದನ ನಿಡುವುದು
							উদাহরণ : 
							ಅವನು ತನ್ನ ಹೆಂಡತಿಗೆ ಬಿಟ್ಟು ಬಿಟ್ಟಿದ್ದಾನೆ.
							
সমার্থক : ತ್ಯಾಗ ಮಾಡು, ಪರಿತ್ಯಾಗ ಮಾಡು ವಿಚ್ಚೇದನ ನೀಡು
অন্য ভাষালৈ অনুবাদ :
किसी से संबंध विच्छेद करना।
उन्होंने अपनी पत्नी को छोड़ दिया है।অর্থ : ಯಾವುದೋ ವಸ್ತುಗಳ ಮೇಲೆ ಕಲೆ ಕೊಳೆ ಮುಂತಾದವುಗಳನ್ನು ಬಿಟ್ಟು ಬಿಡುವ ಪ್ರಕ್ರಿಯೆ
							উদাহরণ : 
							ಅಗಸನು ಬಟ್ಟೆಯ ಮೇಲಿದ್ದ ಕಲೆಯನ್ನು ಒಗೆಯದೆ ಹಾಗೆ ಬಿಟ್ಟು ಬಿಟ್ಟ.
							
অন্য ভাষালৈ অনুবাদ :
অর্থ : ಯಾವುದೋ ಒಂದು ಕೆಲಸ ಮುಗಿಯದೆ ಇರುವ ಪ್ರಕ್ರಿಯೆ
							উদাহরণ : 
							ತಹಶೀಲ್ ದಾರರು ಜಮೀನಿಗೆ ಸಂಬಂಧಿಸಿದ ನನ್ನ ಕೆಲಸವನ್ನು ಮಾಡದೆ ಬಿಟ್ಟುಬಿಟ್ಟಿದ್ದಾರೆ.
							
সমার্থক : ಕೈಬಿಡು, ಬಿಟ್ಟು ಹೋಗು
অন্য ভাষালৈ অনুবাদ :
অর্থ : ಬಿಟ್ಟು ಬಿಡು ಅಥವಾ ಗಮನ ನೀಡದಿರುವ ಪ್ರಕ್ರಿಯೆ
							উদাহরণ : 
							ಈ ತಪ್ಪಿಗೆ ನಿಮ್ಮನ್ನು ಬಿಟ್ಟರೆ ಮುಂದೆ ಭವಿಷ್ಯದಲ್ಲಿ ಮತ್ತೆ ತಪ್ಪು ಮಾಡುವುದಿಲ್ಲ ವೆಂಬುದಕ್ಕೆ ಖಾತರಿ ಏನಿದೆ.
							
সমার্থক : ಗಮನ ಹರಿಸದಿರು, ಲಕ್ಷ್ಯ ಕೊಡದಿರು
অন্য ভাষালৈ অনুবাদ :
नजरअंदाज करना या ध्यान न देना।
अगर इस गलती को छोड़ दें तो क्या गारंटी है कि आप भविष्य में फिर से कभी गलती नहीं करेंगे।অর্থ : ಯಾವುದೋ ಒಂದನ್ನು ಕುಡಿಯದೆ ಅಥವಾ ಸೇವಿಸದೆ ಇರುವ ಪ್ರಕ್ರಿಯೆ (ಮೊದಲು ಮಾಡುತ್ತಿದ್ದು)
							উদাহরণ : 
							ಮೋಹನ್ ಎರಡು ತಿಂಗಳ ಹಿಂದೆಯೆ ಮಧ್ಯಪಾನ ಕುಡಿಯುವುದನ್ನು ಬಿಟ್ಟಿದ್ದ.
							
সমার্থক : ತ್ಯಜಿಸು, ತ್ಯಾಗ ಮಾಡು, ಪರಿತ್ಯಾಗ ಮಾಡು, ಬಿಡು
অন্য ভাষালৈ অনুবাদ :
उपयोग या सेवन न करना (जो पहले की जाती हो)।
मोहन ने दो महीने पहले ही शराब छोड़ी।