অর্থ : ಯಾವುದೇ ಕೆಲಸವಿಲ್ಲದೆ ಜನರನ್ನು ಬೆದರಿಸುವ ಅನ್ಯಾಯ ಮಾರ್ಗವಾಗಿ ಇನ್ನೊಬ್ಬರಮೇಲೆ ದಾಳಿ ಮಾಡುವ ವ್ಯಕ್ತಿತ್ವ ಉಳ್ಳವನು
							উদাহরণ : 
							ನೀಚ ವ್ಯಕ್ತಿಗಳು ಏನನ್ನಾದರೂ ಮಾಡಲು ಹಿಂಜರಿಯುವುದಿಲ್ಲ.
							
সমার্থক : ದುಷ್ಟ ಪುಂಡ, ನೀಚ, ಪೋಕರಿ, ಫಟಿಂಗ
অন্য ভাষালৈ অনুবাদ :
অর্থ : ಸ್ಥಿರವಾದ ನಿವಾಸ ಇಲ್ಲದೆ ಕಾರಣ ಯಾವಾಗಲು ಒಂದು ಕಡೆಯಿಂದ ಮತ್ತೊಂದು ಕಡೆ ತಿರುಗುವ ಜನರು
							উদাহরণ : 
							ರಸ್ತೆಯ ಪಕ್ಕದಲ್ಲಿರುವ ಯಾತ್ರಿಕರ ತಂಗುದಾಣದಲ್ಲಿ ಅಲೆಮಾರಿಗಳು ತಂಗಿದ್ದರು
							
সমার্থক : ಅಲೆಮಾರಿ, ಉಂಡಾಡಿ, ಸಂಚಾರಿ
অন্য ভাষালৈ অনুবাদ :
A member of a people who have no permanent home but move about according to the seasons.
nomad