অর্থ : ಕಾಗದದ ಕೊಳವೆಯಲ್ಲಿ ಸಿಡಿಮದ್ದನ್ನು ತುಂಬಿ ತೆಳುವಾದ ಹಗ್ಗದ ತರಹ ಮಾಡಿರುವಂತಹ ಒಂದು ಪಟಾಕಿ
							উদাহরণ : 
							ಮಕ್ಕಳು ಕುಡಿಕೆ ಬಾಣವನ್ನು ಹಚ್ಚುತ್ತಿದ್ದಾರೆ.
							
সমার্থক : ಕುಡಿಕೆ ಬಾಣ, ಹೂಕುಂಡದ ಪಟಾಕಿ
অন্য ভাষালৈ অনুবাদ :
অর্থ : ಪಟಾಕಿಗಳಿಗೆ ಬೆಂಕಿ ಹಚ್ಚಿದ ತಕ್ಷಣ ಅವು ಪಟ್ ಎಂದು ಸಿಡಿಯುವುದು ಅಥವಾ ಪಟಾಕಿ ಹೊಡೆಯುತ್ತಿರುವ ಶಬ್ದ ಕೇಳಿಸುವುದು
							উদাহরণ : 
							ಉತ್ಸವದಲ್ಲಿ ಪಾಟಾಕಿಗಳನ್ನು ಹೊಡೆಯುವರು.
							
সমার্থক : ಪಾಟಾಸು, ಸಣ್ಣಸಿಡಿಮದ್ದು
অন্য ভাষালৈ অনুবাদ :
Firework consisting of a small explosive charge and fuse in a heavy paper casing.
banger, cracker, firecrackerঅর্থ : ಪಟಾಕಿಯ ಶಬ್ಧ
							উদাহরণ : 
							ಜೋರಾಗಿ ಹೊಡೆದ ಪಟಾಕಿ ಶಬ್ಧವನ್ನು ಕೇಳಿ ನನ್ನ ನಿದ್ರೆ ಹೋಯಿತು.
							
অন্য ভাষালৈ অনুবাদ :