অর্থ : ಕಾಗದದಲ್ಲಿ ಯಾವುದೋ ವಿಷಯ ಅಥವಾ ವಿವರಣೆ ಮುಂತಾದವುಗಳನ್ನು ಗೀಚಿ ಬರೆದಿರುವುದು
							উদাহরণ : 
							ದೊಡ್ಡ ಪರೀಕೆಯಲ್ಲಿ ಕದ್ದು ಬರೆಯಲು ಮಗು ಕರಡನ್ನು ಬರೆದುಕೊಳ್ಳುತ್ತಿತ್ತು.
							
সমার্থক : ಕರಡು ಬರೆವಣಿಗೆ
অন্য ভাষালৈ অনুবাদ :
অর্থ : ಯಾರೋ ಒಬ್ಬರಂತೆ ಮಾತು- ವ್ಯವಹಾರ, ಹಾವ-ಭಾವ ಮುಂತಾದವುಗಳನ್ನು ಅವರಂತೆಯೆ ಮಾಡುವ ಪ್ರಕ್ರಿಯೆ
							উদাহরণ : 
							ಶ್ಯಾಮ್ ಅವರ ತಾತನ ಹಾಗೆ ಅನುಕರಣೆ ಮಾಡುತ್ತಾನೆ.
							
সমার্থক : ಅನುಕರಣೆ ಮಾಡು, ಅನುಕರಿಸು, ನಕಲು ಮಾಡಲು, ನಕಲು-ಮಾಡು
অন্য ভাষালৈ অনুবাদ :