অর্থ : ಯಾವುದೇ ಅಳತೆಮಾಪನದ ಎರಡು ಪಟ್ಟು
							উদাহরণ : 
							ಸೀರೆ ಖರೀದಿಸುವಾಗ ಅಂಗಡಿಯವನು ದುಪಟ್ಟು ಹಣ ಕೇಳಿದ.
							
সমার্থক : ಎರಡರಷ್ಟು, ಎರಡು ಪಟ್ಟು
অন্য ভাষালৈ অনুবাদ :
অর্থ : ಇರುವುದಕ್ಕಿಂತ ಹೆಚ್ಚು ಅಥವಾ ಅಧಿಕ
							উদাহরণ : 
							ಮಳಿಗೆಯವನು ಕೆಲವು ಸಮಾನುಗಳನ್ನು ದುಪ್ಪಟ್ಟು ಬೆಲೆಯಲ್ಲಿ ಮಾರಟಮಾಡುತ್ತಿದ್ದಾನೆ.
							
সমার্থক : ಎರಡು ಪಟ್ಟು, ದ್ವಿಗುಣ
অন্য ভাষালৈ অনুবাদ :
অর্থ : ದಪ್ಪವಾಗಿ ಆರೋಗ್ಯಕರವಾಗಿ ಇರುವ ಶರೀರ
							উদাহরণ : 
							ರಮಾ ದುಪ್ಪಟ್ಟು ದೇಶವನ್ನು ಹೋಂದಿರುವ ಪ್ರೌಡ ಮಹಿಳೆ.
							
সমার্থক : ಎರಡು ಪಟ್ಟು
অন্য ভাষালৈ অনুবাদ :