অর্থ : ಒತ್ತಿ ತುಂಬುವ ಪ್ರಕ್ರಿಯೆ
							উদাহরণ : 
							ಅವನು ನನ್ನ ಎಲ್ಲಾ ಸಾಮಾನುಗಳನ್ನು ಒಂದೇ ಬ್ಯಾಗಿನಲ್ಲಿ ಒತ್ತಿ ತುಂಬಿದರು.
							
সমার্থক : ಒತ್ತಿ ತುಂಬು, ಜಡಿ
অন্য ভাষালৈ অনুবাদ :
অর্থ : ಟನ್ ಟನ್ ಎಂದು ಶಬ್ದ ಮಾಡುತ್ತಾ ಬೀಳಿಸುವುದು
							উদাহরণ : 
							ವಯಸ್ಸಾದ ಭಿಕಾರಿಯು ಚೀಲಕ್ಕೆ ತುರುಕುತ್ತಿದ್ದ.
							
সমার্থক : ಒತ್ತಿ ತುಂಬು, ತುಂಬು
অন্য ভাষালৈ অনুবাদ :
অর্থ : ಯಾವುದೋ ಒಂದಕ್ಕೆ ಬೆಣೆ ಸಿಕ್ಕಿಸುವ ಪ್ರಕ್ರಿಯೆ
							উদাহরণ : 
							ಸೀಸೆಯ ಬಾಯಿಯನ್ನು ಮುಚ್ಚಲು ಕಾಗದವನ್ನು ಸಿಕ್ಕಿಸಲಾಯಿಸು.
							
সমার্থক : ಸಿಕ್ಕಿಸು
অন্য ভাষালৈ অনুবাদ :