অর্থ : ಯಾರೋ ಒಬ್ಬರಿಗೆ ಏನು ಮಾಡಬೇಕು ಎಂಬುದು ಹೊಳೆಯದಂತಹ ಪರಿಸ್ಥಿತಿ
							উদাহরণ : 
							ಮೂಕನನ್ನಾಗಿಸುವ ಅಧಿಕಾರಿಯನ್ನು ನೋಡುತ್ತಿದ್ದಾಗೆಯೇ ಭಯ ಇನ್ನೂ ಹೆಚ್ಚಾಯಿತು.
							
সমার্থক : ತಬ್ಬಿಬ್ಬುಗೊಳಿಸು, ತಬ್ಬಿಬ್ಬುಗೊಳಿಸುವಂತ, ದಿಗ್ಬ್ರಮೆಗೊಳಿಸುವ, ದಿಗ್ಬ್ರಮೆಗೊಳಿಸುವಂತಹ, ದಿಗ್ಭ್ರಮೆಗೊಳಿಸು, ದಿಗ್ಭ್ರಮೆಗೊಳಿಸುವಂತ, ಬೆರಗುಗೊಳಿಸು, ಬೆರಗುಗೊಳಿಸುವ, ಬೆರಗುಗೊಳಿಸುವಂತಹ, ಮೂಕನನ್ನಾಗಿಸು, ಮೂಕನನ್ನಾಗಿಸುವ, ಮೂಕನನ್ನಾಗಿಸುವಂತ, ಮೂಕನನ್ನಾಗಿಸುವಂತಹ