অর্থ : ಮತ ಚಲಾಯಿಸುವ ಹಕ್ಕು ಉಳ್ಳವನು
							উদাহরণ : 
							ಚುನಾವಣೆಯ ಸಮಯದಲ್ಲಿ ದೊಡ್ಡ-ದೊಡ್ಡ ರಾಜಕಾರಣಿಗಳೂ ಸಹಾ ಮತದಾರನ ಮುಂದೆ ಕೈಯೊಡ್ಡಿ ನಿಲ್ಲುತ್ತಾರೆ.
							
সমার্থক : ಮತದಾರ
অন্য ভাষালৈ অনুবাদ :
অর্থ : ಆಯ್ಕೆ ಮಾಡಿರುವ
							উদাহরণ : 
							ಚುನಾಯಿತ ಸದಸ್ಯರಿಗೆ ಪುರಸ್ಕಾರ ನೀಡಿ ಗೌರವಿಸಲಾಗುವುದು.
							
সমার্থক : ಆಯ್ಕೆ ಮಾಡಿದ, ಆಯ್ಕೆ ಮಾಡಿದಂತ, ಆಯ್ಕೆ ಮಾಡಿದಂತಹ, ಆಯ್ಕೆ-ಮಾಡಿದಂತ, ಆಯ್ಕೆ-ಮಾಡಿದಂತಹ, ಆರಿಸಿದ, ಆರಿಸಿದಂತ, ಆರಿಸಿದಂತಹ, ಚುನಾಯಿತವಾದ, ಚುನಾಯಿತವಾದಂತ, ಚುನಾಯಿತವಾದಂತಹ, ಚುನಾಯಿಸಿದ, ಚುನಾಯಿಸಿದಂತ, ಚುನಾಯಿಸಿದಂತಹ
অন্য ভাষালৈ অনুবাদ :
অর্থ : ಚುನಾಯಿಸಲ್ಪಟ್ಟಂತ
							উদাহরণ : 
							ಜನರು ಚುನಾಯಿತ ಪ್ರತಿನಿಧಿಯನ್ನು ಅಭಿನಂದಿಸುತ್ತಿದ್ದಾರೆ.
							
সমার্থক : ಚುನಾಯಿತನಾದ, ಚುನಾಯಿತನಾದಂತ, ಚುನಾಯಿತನಾದಂತಹ
অন্য ভাষালৈ অনুবাদ :