অর্থ : ವಿಶೇಷವಾಗಿ ಕಾಫಿಯ ಜೊತೆ ಇತರ ಲಘು ಪಾನೀಯಗಳು, ಲಘು ಉಪಾಹಾರ ದೊರೆಯುವ ಸಣ್ಣ ಹೋಟೆಲಿನಂತಹ ರಚನೆ
							উদাহরণ : 
							ನಾವು ಕಾಫಿ ಕುಡಿಯುವುದಕ್ಕಾಗಿ ಎಂ.ಜಿ.ರಸ್ತೆಯ ಕೆಫೆಗೆ ಹೋಗಿದ್ದೆವು.
							
অর্থ : ಕಾಫಿ ಮತ್ತು ಲಘು ಉಪಹಾರಗಳನ್ನು ಒದಗಿಸುವ ಚಿಕ್ಕ ಹೋಟೆಲು
							উদাহরণ : 
							ಪಕ್ಕದಲ್ಲಿರುವ ಕೆಫೆಯಲ್ಲಿ ಯಾವಾಗಲೂ ಜನಜಂಗುಳಿ ಇರುತ್ತದೆ.
							
সমার্থক : ಕಾಫಿ ಅಂಗಡಿ, ಕಾಫಿ ಹೋಟೆಲು, ಕಾಫಿ-ಅಂಗಡಿ, ಕಾಫಿ-ಹೋಟೆಲು, ಕಾಫಿಯಂಗಡಿ
অন্য ভাষালৈ অনুবাদ :