অর্থ : ಇನ್ನೊಬ್ಬರಿಂದ ಬೇರೆಯಾದಂತಹ
							উদাহরণ : 
							ಈ ಜನಜಂಗುಳಿಯ ನಡುವೆಯೂ ಒಬ್ಬಂಟಿಗನಾಗಿದ್ದಾನೆ.
							
সমার্থক : ಒಂಟಿಯಾದ, ಒಂಟಿಯಾದಂತ, ಒಬ್ಬಂಟಿಗನಾದ, ಒಬ್ಬಂಟಿಯಾದ, ಒಬ್ಬಂಟಿಯಾದಂತ, ಒಬ್ಬಂಟಿಯಾದಂತಹ ಏಕಾಂಗಿಯಾದ
অন্য ভাষালৈ অনুবাদ :
Isolated from others.
Could be alone in a crowded room.অর্থ : ವಿಷಯ, ಭಾವನೆ ಸಂಸ್ಕಾರದಿಂದ ರಹಿತವಾದಂತಹ
							উদাহরণ : 
							ಪೃಥ್ವಿಯ ಮೇಲೆ ಒಬ್ಬಂಟಿಯಾದ ವ್ಯಕ್ತಿಯನ್ನು ಹುಡುಕುವುದು ತುಂಬಾ ಕಷ್ಟ.
							
সমার্থক : ಒಂಟಿಗ, ಒಂಟಿಯಾದ, ಒಂಟಿಯಾದಂತ, ಒಬ್ಬಂಟಿಗ, ಒಬ್ಬಂಟಿಗನಾದ, ಒಬ್ಬಂಟಿಗನಾದಂತ, ಒಬ್ಬಂಟಿಗನಾದಂತಹ, ಒಬ್ಬೊಂಟಿ, ಒಬ್ಬೊಂಟಿಯಾದ, ಒಬ್ಬೊಂಟಿಯಾದಂತ, ಒಬ್ಬೊಂಟಿಯಾದಂತಹ
অন্য ভাষালৈ অনুবাদ :