অর্থ : ಯಾವುದೂ ವಿಭಾಗದ ಒಳಗಿರುವ ಒಂದು ಚಿಕ್ಕ ವಿಭಾಗ
							উদাহরণ : 
							ಆಸ್ಪತ್ರೆಯಲ್ಲಿ ಹಲವಾರು ಉಪ ವಿಭಾಗಗಳು ಇರುವುದು
							
অন্য ভাষালৈ অনুবাদ :
A distinct region or subdivision of a territorial or political area or community or group of people.
No section of the nation is more ardent than the South.অর্থ : ನಿಯಮಾವಳಿ, ವಿಧಾನ, ಸಂವಿಧಾನ ಮುಂತಾದವುಗಳ ವಿಶೇಷ ಅಂಗವು ಯಾವುದಾದರೂ ಒಂದು ವಿಶೇಷ ವಿವೇಚನೆಯನ್ನು ಹೊಂದಿರುತ್ತದೆ
							উদাহরণ : 
							ಸಂವಿಧಾನದ ವಿಭಾಗ ಒಂಬತ್ತರ ಉಪವಿಭಾಗ ನಾಲ್ಕನ್ನು ಬದಲಾಯಿಸಲು ಸಾಧ್ಯವಿಲ್ಲ
							
সমার্থক : ಪುನರ್ವಿಭಜನೆ
অন্য ভাষালৈ অনুবাদ :
অর্থ : ಮುಖ್ಯ ಕ್ಷೇತ್ರಕ್ಕೆ ಸಂಬಂಧಿಸಿದ ಅದರದೇ ಸಣ್ಣ ಕ್ಷೇತ್ರ
							উদাহরণ : 
							ಶಾಸಕರು ತಮ್ಮ ಕ್ಷೇತ್ರದ ಉಪಕ್ಷೇತ್ರಗಳಿಗೆ ಭೇಟಿ ನೀಡುವ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ.
							
অন্য ভাষালৈ অনুবাদ :
An area composed of subdivided lots.
subdivision