অর্থ : ಅಸಫಲತೆಯನ್ನು ಹೊಂದುವ ಅವಸ್ಥೆ ಅಥವಾ ಭಾವ
							উদাহরণ : 
							ಜೀವನದಲ್ಲಿ ಆಗುವಂತಹ ಅಸಫಲತೆಯಿಂದ ನಾವು ಪಾಠವನ್ನು ಕಲಿಯಬೇಕು.
							
সমার্থক : ಅಸಫಲತೆ, ಕೈಗೂಡದ, ನಿರರ್ಥಕ, ನಿಷ್ಫಲ, ನಿಷ್ಫಲತೆ, ವಿಫಲ, ವಿಫಲತೆ
অন্য ভাষালৈ অনুবাদ :
असफल होने की अवस्था या भाव।
जीवन की असफलताओं से हमें सबक लेना चाहिए।Lack of success.
He felt that his entire life had been a failure.অর্থ : ಯಾವುದೇ ಕೆಲಸ ಅಥವಾ ಕಾರ್ಯದಿಂದ ಫಲ ಅಥವಾ ಪ್ರಯೋಜನ ದೊರೆಯದಿರುವುದು
							উদাহরণ : 
							ಅವನೊಬ್ಬ ಅಸಫಲ ಹೋರಾಟಗಾರ.
							
সমার্থক : ಅಸಫಲದ, ಅಸಫಲದಂತ, ಅಸಫಲದಂತಹ, ಫಲಕಾರಿಯಲ್ಲದ, ಫಲಕಾರಿಯಲ್ಲದಂತ, ಫಲಕಾರಿಯಲ್ಲದಂತಹ
অন্য ভাষালৈ অনুবাদ :
Failing to accomplish an intended result.
An abortive revolt.অর্থ : ಯಾವುದೋ ಒಂದರ ಫಲ ಅಥವಾ ಪರಿಣಾಮ ವಿಲ್ಲವೊ
							উদাহরণ : 
							ನಾನು ಅವಳಿಗೆ ಬುದ್ಧಿ ಹೇಳಲು ಪ್ರಯತ್ನಿಸಿ ಅಸಫಲನಾದೆ.
							
সমার্থক : ನಿರರ್ಥಕ, ಪರಿಣಾಮ ಉಂಟುಮಾಡದ, ಫಲವಿಲ್ಲ, ವಿಫಲ, ವ್ಯರ್ಥ, ಸೋತೆ
অন্য ভাষালৈ অনুবাদ :
Not successful. Having failed or having an unfavorable outcome.
unsuccessful