অর্থ : ಅಂಗಲಾಚಿ ಮತ್ತು ದೀನತೆಯಿಂದ ಬೇಡುವಂತಹ
							উদাহরণ : 
							ಅಂಗಲಾಚಿದ ವ್ಯಕ್ತಿಗೆ ನಾನು ಐನೂರು ರೂಗಳನ್ನು ನೀಡಬೇಕಾಯಿತು.
							
সমার্থক : ಅಂಗಲಾಚಿದಂತ, ಅಂಗಲಾಚಿದಂತಹ, ಬೇಡಿದ, ಬೇಡಿದಂತ, ಬೇಡಿದಂತಹ
অন্য ভাষালৈ অনুবাদ :
गिड़गिड़ाकर और दीनतापूर्वक माँगनेवाला।
अंततः मुझे रिरिहे व्यक्ति को पाँच सौ रुपए देने ही पड़े।