অর্থ : ಸ್ವಚ್ಫತೆ ಅಥವಾ ದೇಹದ ಅಹ್ಲಾದಕ್ಕಾಗಿ ನೀರನ್ನು ದೇಹಕ್ಕೆ ಹಾಕಿಕೊಳ್ಳುವುದು ಅಥವಾ ನೀರೆರೆದುಕೊಳ್ಳುವುದು
							উদাহরণ : 
							ಸಂತರು ಸ್ನಾನ ಮಾಡದೆ ಪೂಜೆ ಪುರಸ್ಕಾರವನ್ನು ಮಾಡುವುದಿಲ್ಲ.
							
সমার্থক : ಮೈ ತೊಳೆಯುವುದು
অন্য ভাষালৈ অনুবাদ :
অর্থ : ನೀರಿನಿಂದ ತೋಯಿಸುವ ಅಥವಾ ಶರೀರವನ್ನು ಬಿಸಿಲಿನಲ್ಲಿ ಕಾಯಿಸುವ ಕ್ರಿಯೆ
							উদাহরণ : 
							ಸ್ನಾನಮಾಡುವುದರಿಂದ ದೇಹದಲ್ಲಿರುವ ರೋಗಾಣುಗಳು ದೂರವಾಗುತ್ತವೆ.
							
অন্য ভাষালৈ অনুবাদ :
Immersing the body in water or sunshine.
bathing