অর্থ : ತನ್ನ ಅಧಿಕಾರದಿಂದ ಮಾಡುವ ಕ್ರಿಯೆ
							উদাহরণ : 
							ಅಶೋಕನು ಕಲಿಂಗದವರ ಮೇಲೆ ವಿಜಯ ಸಾಧಿಸಿದ.
							
সমার্থক : ಗಳಿಸು, ಪಡೆ, ಪ್ರಾಪ್ತಿ ಮಾಡಿಕೊ
অন্য ভাষালৈ অনুবাদ :
অর্থ : ಯಾವುದೋ ಒಂದರಲ್ಲಿ ವಿಶೇಷ ಪರಿಶ್ರಮ ಮತ್ತು ಪ್ರಯತ್ನಪೂರ್ವಕ ನಿರಂತರವಾಗಿ ಕೆಲಸ ಮಾಡುತ್ತ ಅದರಲ್ಲೆ ಪಾರಂಗತನಾಗುವ ಪ್ರಕ್ರಿಯೆ
							উদাহরণ : 
							ಹಠಯೋಗಿಯು ಹಲವಾರು ವರ್ಷದಿಂದ ಹಠಯೋಗವನ್ನು ಸಾಧಿಸುತ್ತಿದ್ದಾರೆ.
							
সমার্থক : ಸಾಧನೆ ಮಾಡು
অন্য ভাষালৈ অনুবাদ :
विशेष परिश्रम तथा प्रयत्नपूर्वक निरंतर कोई कार्य करते हुए उसमें पारंगत या सिद्धहस्त होना।
हठयोगी कई वर्षों से हठयोग साध रहे हैं।