অর্থ : ಯಾವುದೇ ಸಮೂಹ ಅಥವಾ ಗುಂಪಿನಲ್ಲಿ ಅದರ ನಿಯಮಾನುಸಾರ ಒಪ್ಪಿ ಸೇರುವುದು ಅದರಲ್ಲಿ ಒಬ್ಬ ಪಾಲುದಾರ ಅಥವಾ ಸಮಾನಾಸಕ್ತವಾಗುವುದು
							উদাহরণ : 
							ಗಂಗಾದರನು ಈಗ ಸಾಹಿತ್ಯ ಅಕಾಡೆಮಿಯ ಸದಸ್ಯ.
							
সমার্থক : ಮೆಂಬರ್
অন্য ভাষালৈ অনুবাদ :
The state of being a member.
membershipঅর্থ : ಸಭೆ ಅಥವಾ ಸಮಾಜದಲ್ಲಿ ಒಂದಾಗುವ ವ್ಯಕ್ತಿ
							উদাহরণ : 
							ಅವನು ಹಲವಾರು ಸಂಸ್ಥೆಯಲ್ಲಿ ಸದಸ್ಯನಾಗಿದ.
							
সমার্থক : ಅಧಿಪತಿ, ಅಧ್ಯಕ್ಷ, ಸಭಾಸದ
অন্য ভাষালৈ অনুবাদ :
One of the persons who compose a social group (especially individuals who have joined and participate in a group organization).
Only members will be admitted.অর্থ : ಯಾವುದೇ ಸಂಸ್ಥೆಯ ಮುಖ್ಯ ಅಧಿಕಾರಿ
							উদাহরণ : 
							ಈ ಸಂಸ್ಥೆಯ ನಿರ್ದೇಶಕರು ಒಬ್ಬ ಪ್ರಭಾವಿತ ವ್ಯಕ್ತಿ.
							
সমার্থক : ಆಡಳಿತಗಾರ, ನಿರ್ದೇಶಕರು, ಮೇಲ್ವಿಚಾರಕ, ವ್ಯವಸ್ಥಾಪಕ
অন্য ভাষালৈ অনুবাদ :