অর্থ : ಜವಬ್ದಾರಿಯನ್ನು ತೆಗೆದುಕೊಳ್ಳುವುದು ಅಥವಾ ಜವಬ್ದಾರಿಯನ್ನು ನಿರ್ವಹಿಸುವ ಪ್ರಕ್ರಿಯೆ
							উদাহরণ : 
							ನಾನು ಈ ಕೆಲಸವನ್ನು ನಿಮಗೆ ವಹಿಸುತ್ತೇನೆ.
							
সমার্থক : ಅಧೀನಕ್ಕೆ ಕೊಡು, ಒಪ್ಪಿಸು, ಸುಪರ್ದಿಗೆ ನೀಡು
অন্য ভাষালৈ অনুবাদ :
जिम्मेदारी देना या किसी के जिम्मे करना।
मैं यह काम आपको सौंपता हूँ।