অর্থ : ಯಾರೋ ಒಬ್ಬ ವ್ಯಕ್ತಿಗೆ ರಕ್ತ ಕಡಿಮೆ ಇರುವ
							উদাহরণ : 
							ರಕ್ತಹೀನ ವ್ಯಕ್ತಿಯು ಮೂರ್ಛೆ ಹೋಗಿ ಕೆಳಗೆ ಬಿದ್ದನು.
							
সমার্থক : ನೆತ್ತರುಗುಂದಿದ, ನೆತ್ತರುಗುಂದಿದಂತ, ನೆತ್ತರುಗುಂದಿದಂತಹ, ರಕ್ತಬತ್ತಿದ, ರಕ್ತಬತ್ತಿದಂತ, ರಕ್ತಬತ್ತಿದಂತಹ, ರಕ್ತವಿಲ್ಲದ, ರಕ್ತವಿಲ್ಲದಂತಹ, ರಕ್ತಹೀನತೆ, ರಕ್ತಹೀನತೆಯ, ರಕ್ತಹೀನನಾದ, ರಕ್ತಹೀನನಾದಂತ, ರಕ್ತಹೀನನಾದಂತಹ
অন্য ভাষালৈ অনুবাদ :
অর্থ : ಯಾವುದು ರಕ್ತ ತರಹ ಕೆಂಪಾಗಿಲ್ಲವೋ
							উদাহরণ : 
							ರೋಗದಿಂದ ಅವರ ಶರೀರ ರಕ್ತಹೀನ ವರ್ಣವಾಗಿದೆ.
							
সমার্থক : ರಕ್ತಹೀನವಾದ, ರಕ್ತಹೀನವಾದಂತ, ರಕ್ತಹೀನವಾದಂತಹ
অন্য ভাষালৈ অনুবাদ :
অর্থ : ದೇಹದಲ್ಲಿ ರಕ್ತದ ಪ್ರಮಾಣ ಕಡಿಮೆ ಇರುವುದು
							উদাহরণ : 
							ಪೌಷ್ಠಿಕಾಂಶದ ಕೊರತೆಯಿಂದಾಗಿ ಈ ಮಗು ರಕ್ತಹೀನವಾಗಿದೆ.
							
সমার্থক : ರಕ್ತವಿಲ್ಲದ, ರಕ್ತವಿಲ್ಲದಂತ, ರಕ್ತವಿಲ್ಲದಂತಹ, ರಕ್ತಹೀನವಾದ, ರಕ್ತಹೀನವಾದಂತ, ರಕ್ತಹೀನವಾದಂತಹ
অন্য ভাষালৈ অনুবাদ :