অর্থ : ಒಂದು ರೀತಿಯ ಸ್ಪೋಟಕ ಪದಾರ್ಥವು ಬೆಂಕಿ ತಾಗಿದ ತಕ್ಷಣ ಸಿಡಿಯುವುದು ಮತ್ತು ಅಂತಹ ಪದಾರ್ಥಗಳನ್ನು ತೋಪು, ಬಂದೂಕಿನಲ್ಲಿ ತುಂಬಿ ಚಾಲನೆ ಮಾಡುವರು
							উদাহরণ : 
							ಪಟಾಕಿಗಳಲ್ಲಿ ಮದ್ದು ತುಂಬಿರುತ್ತಾರೆ
							
সমার্থক : ಕೋವಿಮದ್ದು
অন্য ভাষালৈ অনুবাদ :
অর্থ : ರೋಗಿಯನ್ನು ಆರೋಗ್ಯವಂತನಾಗಿ ಮಾಡುವ ಸ್ಥಿತಿ ಅಥವಾ ರೋಗವನ್ನು ಚಿಕಿತ್ಸೆಮಾಡುವ ಅಥವಾ ರೋಗವನ್ನು ತಡೆಯುವುದಕ್ಕೋಸ್ಕರ ವಿಧಿಪೂರ್ವಕವಾಗಿ ಮಾಡಿರುವಂತಹ ಪದಾರ್ಥಗಳ ಮಿಶ್ರಣ
							উদাহরণ : 
							ನಿಯಮಿತವಾದ ಔಷಧಿಯನ್ನು ಸೇವಿಸುವುದರಿಂದ ಮಾತ್ರ ರೋಗನಿವಾರಣೆಯಾಗುತ್ತದೆ.
							
অন্য ভাষালৈ অনুবাদ :
(medicine) something that treats or prevents or alleviates the symptoms of disease.
medicament, medication, medicinal drug, medicine