অর্থ : ಯಾವುದನ್ನೋ ಬಿಟ್ಟು
							উদাহরণ : 
							ದೇವರನ್ನು ಬಿಟ್ಟು ಇನ್ಯಾರು ಈ ಪ್ರಪಂಚದಲ್ಲಿ ಶ್ರೇಷ್ಠರಲ್ಲ.
							
অন্য ভাষালৈ অনুবাদ :
অর্থ : ಮಾರ್ಗ ಮಧ್ಯದಲ್ಲಿ ಯಾವುದೇ ವಿಪತ್ತು ಬರಬಾರದೆಂದು ಯಾರೋ ಒಬ್ಬರ ಜತೆ ಹೋಗುವ ಪ್ರಕ್ರಿಯೆ
							উদাহরণ : 
							ಕಳೆದು ಹೋಗಿದ್ದ ಮಗುವನ್ನು ನಾನು ಅವರ ಮನೆಗೆ ಬಿಟ್ಟು ಬಂದೆ.
							
অন্য ভাষালৈ অনুবাদ :
অর্থ : ಯಾವುದೋ ಜಾಗದಿಂದ ಹಿಂದೆ ಸರಿ ಅಥವಾ ಹಿಂದಕ್ಕೆ ನಡೆಯುವ ಪ್ರಕ್ರಿಯೆ
							উদাহরণ : 
							ರೈಲು ಗಾಡಿಯು ನಿಲ್ದಾಣ ಬಿಟ್ಟು ಮುಂದೆ ಸಾಗಿದೆ.
							
অন্য ভাষালৈ অনুবাদ :