সদস্য হ’ব
পৃষ্ঠার ঠিকানাটি ক্লিপবোর্ডে অনুলিপি করা হয়েছে।
অর্থ : ನಗರದ ಯಾವುದೇ ಹೊರಭಾಗವನ್ನು ಸುತ್ತಾಡಲು ಅಥವಾ ಉದ್ಯಾನವನ ಮುಂತಾದವಕ್ಕೆ ಹೋಗುವುದು ಮತ್ತು ತಿಂದು-ಕುಡಿಯುವ ವ್ಯವಸ್ಥೆ ಸಹ ಮಾಡಿಕೊಂಡಿರುವುದು
উদাহরণ : ನಾನು ನೆನ್ನ ವಿಹಾರಪ್ರವಾಸಕ್ಕೆ ಹೋಗಿದ್ದೆ.
সমার্থক : ಪಿಕ್ ನಿಕ್, ವಿಹಾರಪ್ರವಾಸ
অন্য ভাষালৈ অনুবাদ :हिन्दी English
वह सैर जो नगर के बाहर किसी बाग़ या उपवन आदि में हो और जिसमें खाने-पीने का भी प्रबंध हो।
A day devoted to an outdoor social gathering.
অর্থ : ಮನಸ್ಸನ್ನು ಮುದಗೊಳಿಸುವುದಕ್ಕಾಗಿ ಅಥವಾ ಬೇರೆ ಕಾರಣಕ್ಕಾಗಿ ತಿರುಗಾಡುವ ಕ್ರಿಯೆ
উদাহরণ : ಅವನು ಉತ್ತರ ಭಾರತದ ಪ್ರವಾಸ ಮುಗಿಸಿ ನಾಳೆ ಹಿಂತಿರುಗಲಿದ್ದಾನೆ.
সমার্থক : ಪರ್ಯಟನ, ಪ್ರಯಾಣ, ಯಾತ್ರೆ, ಸಂಚಾರ
मन बहलाने या अन्य किसी कारण से पर्यटक-स्थलों आदि पर घूमने-फिरने की क्रिया।
A journey or route all the way around a particular place or area.
অর্থ : ಒಂದು ಪ್ರದೇಶದಿಂದ ಇನ್ನೊಂದು ಪ್ರದೇಶಕ್ಕೆ ಹೋಗುವುದು
উদাহরণ : ನಮ್ಮ ಪ್ರಯಾಣ ಸುಖಕರವಾಗಿ ಮುಗಿಯಿತು.
সমার্থক : ಪಯಣ, ಪರ್ಯಟನ, ಪ್ರಯಾಣ, ಯಾತ್ರೆ
एक स्थान से दूसरे दूरवर्ती स्थान तक जाने की क्रिया।
The act of traveling from one place to another.
ইনস্টল