অর্থ : ನಷ್ಟ ಅಥವಾ ಹಾಳುಮಾಡುವ ಪ್ರಕ್ರಿಯೆ
							উদাহরণ : 
							ಠಾಕೂರನ ಮಗ ಜೂಜಿನಲ್ಲಿ ಎಲ್ಲಾ ಹಣವನ್ನು ಹಾಳುಮಾಡಿದನು.
							
সমার্থক : ಪೋಲು ಮಾಡು, ಮುಣ್ಣುಪಾಲುಮಾಡು, ಹಾಳುಮಾಡು
অন্য ভাষালৈ অনুবাদ :
नष्ट या बरबाद करना।
ठाकुर के बेटे ने जुए में खूब पैसा फूँका।অর্থ : ವಸ್ತು, ಸಮಯ ಮೊದಲಾದವುಗಳನ್ನು ಸರಿಯಾದ ರೀತಿಯಲ್ಲಿ ಉಪಯೋಗಿಸದೆ ಇರುವ ಪ್ರಕ್ರಿಯೆ
							উদাহরণ : 
							ಅವನು ನನ್ನ ಗಡಿಯಾರವನ್ನು ಹಾಳು ಮಾಡಿದನು.
							
অন্য ভাষালৈ অনুবাদ :
वस्तु, समय आदि का सही उपयोग न करना।
वह मेरे दो घंटे खा गया।