অর্থ : ಯಾವುದಾದರು ವಸ್ತು ಅಥವಾ ಜೀವಿಗಳ ನಡುವಿನ ಸಂಬಂಧವನ್ನು ತೊರೆಯುವ ಕ್ರಿಯೆ
							উদাহরণ : 
							ಹೆಂಡತಿ, ಮಕ್ಕಳನ್ನು ತೊರೆದ ಮೇಲೆ ಅವನು ಎಂದೂ ಸುಖವಾಗಿ ಬಾಳಲಿಲ್ಲ.
							
সমার্থক : ತ್ಯಜಿಸುವಿಕೆ, ಬಿಡುವಿಕೆ
অন্য ভাষালৈ অনুবাদ :
অর্থ : ತನ್ನ ಅಧಿಕಾರವನ್ನು ನಿಸ್ವಾರ್ಥಿಯಾಗಿ ಬಿಟ್ಟುಕೊಡುವುದು
							উদাহরণ : 
							ರಾಜನು ತನ್ನ ಪದವಿಯನ್ನು ಪರಿತ್ಯಾಗ ಮಾಡಿದ್ದರಿಂದ ಪ್ರಜೆಗಳು ದುಃಖಿಯಾದರು.
							
অন্য ভাষালৈ অনুবাদ :
The act of renouncing. Sacrificing or giving up or surrendering (a possession or right or title or privilege etc.).
forgoing, forswearing, renunciation