অর্থ : ಬಿದಿರುಗಳ ಕೋಲಿನಿಂದಕಡ್ಡಿಗಳಿಂದ ಮಾಡಿರುವ ಪರದೆ
							উদাহরণ : 
							ಕೋಣೆಯ ಕಿಟಕಿಗಳಿಗೆ ಬಿದಿರನ್ನು ತೆಳುವಾಗಿ ಸೀಳಿ ಮಾಡಿದ ಬಟ್ಟೆಯ ಪದರೆಯನ್ನು ಹಾಕಿದಳ್ಳು.
							
সমার্থক : ಬಿದಿರನ್ನು ತೆಳುವಾಗಿ ಸೀಳಿ ಮಾಡಿದ ಪರದೆ, ಬಿದಿರನ್ನು ತೆಳುವಾಗಿ ಸೀಳಿ ಮಾಡಿದ ಬಟ್ಟೆ
অন্য ভাষালৈ অনুবাদ :
অর্থ : ಹುಲ್ಲುಕಡ್ಡಿ ಮತ್ತು ಬಿದಿರಿನ ಪಟ್ಟಿಯಿಂದ ಮಾಡಿದ ಚೌಕಟ್ಟು ಪರದೆ ಅಥವಾ ಹಾಸು ಮುಂದಾದವುಗಳ ಕೆಲಸಕ್ಕೆ ಬರುವುದು
							উদাহরণ : 
							ಬಾಗಿಲಿಗೆ ಹಾಕಿದ್ದ ಬಿದುರಿನ ತಟ್ಟಿಯನ್ನು ತೆಗೆದು ಅವನು ಗುಡಿಸಲ ಒಳಗೆ ಹೋದನು.
							
সমার্থক : ಬಿದಿರಿನ ತಟ್ಟಿ
অন্য ভাষালৈ অনুবাদ :
Framework consisting of stakes interwoven with branches to form a fence.
wattle