অর্থ : ದಿನ ದಿನ ಯಾವುದೇ ವಿಷಯ ಅಥವಾ ಸಂಗತಿಯು ನಾಶವಾಗುತ್ತಾ ಹೋಗುವುದು ಅಥವಾ ಉತ್ತಮ ಸ್ಥಿತಿಯಿಂದ ಕೊಳೆತ ಸ್ಥಿತಿಗೆ ಮರಳುವುದು
							উদাহরণ : 
							ತರಕಾರಿ ಕೊಳೆತ ಸ್ಥಿತಿ ತಲುಪಿದೆ ಅನಾರೋಗ್ಯದಿಂದಾಗಿ ಅವನ ದೇಹ ದಿನದಿನಕ್ಕೂ ಕ್ಷಯವಾಗುತ್ತಿದೆ.  ಆ ದೇವಾಲಯ ಜೀರ್ಣತೆಯ ಹಂತ ತಲುಪಿದೆ.
							
অন্য ভাষালৈ অনুবাদ :
A condition inferior to an earlier condition. A gradual falling off from a better state.
declination, decline