অর্থ : ಯಾರು ಮಲಗಿ ಎದ್ದಿದ್ದಾರೋ
							উদাহরণ : 
							ಅರ್ಧ ನಿದ್ದೆಯಿಂದ ಎದ್ದಿರುವ ಮಗುವನ್ನು ಮತ್ತೆ ಮಲಗಿಸುತ್ತಿದ್ದಾಳೆ.
							
সমার্থক : ಎಚ್ಚರಗೊಂಡಂತ, ಎಚ್ಚರವಾದ, ಎದ್ದಿರುವಂತ, ಎದ್ದಿರುವಂತಹ
অন্য ভাষালৈ অনুবাদ :
অর্থ : ಕುಳಿತ ಆಸನವನ್ನು ಬಿಟ್ಟು ಏಳುತ್ತಿರುವಂತಹ
							উদাহরণ : 
							ಇಲ್ಲಿ ಎದ್ದಿರುವಂತ ವ್ಯಕ್ತಿಯು ನನ್ನ ಸ್ನೇಹಿತ
							
সমার্থক : ಎದು ನಿಂತಿರುವ, ಏಳುತ್ತಿರುವ
অন্য ভাষালৈ অনুবাদ :