ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಹೊರಡುವ ಪದದ ಅರ್ಥ ಮತ್ತು ಉದಾಹರಣೆಗಳು.

ಹೊರಡುವ   ಗುಣವಾಚಕ

ಅರ್ಥ : ಕಳುಹಿಸಿರುವಂತಹ

ಉದಾಹರಣೆ : ಸರ್ವೇಕ್ಷಣೆಗಾಗಿ ಸರಕಾರದಿಂದ ರವಾನಿಸಿರುವ ದಳವು ಬಂದು ತಲುಪಿದೆ.

ಸಮಾನಾರ್ಥಕ : ಕಳುಹಿಸಲ್ಪಟ್ಟ, ಕಳುಹಿಸಿದ, ಕಳುಹಿಸಿರುವ, ಕಳುಹಿಸುವ, ರವಾನಿಸಲ್ಪಟ್ಟ, ರವಾನಿಸಿರುವ, ರವಾನೆಯಾದ, ಹೊರಡಿಸುವಂತಹ, ಹೊರಡುವಂತಹ


ಇತರ ಭಾಷೆಗಳಿಗೆ ಅನುವಾದ :

भेजा हुआ।

सर्वेक्षण के लिए सरकार द्वारा रवाना दल यहाँ पहुँच गया है।
रवाना

ಅರ್ಥ : ಹೊರಡುವುದಕ್ಕೆ ಶುಭವಾಗಿದೆಯೋ

ಉದಾಹರಣೆ : ಪಂಡಿತರ ಬಳಿ ಹೋಗಿ ಹೊರಡುವುದಕ್ಕೆ ಶುಭ ಸಮಯ ಯಾವುದು ಎಂದು ಕೇಳಿಕೊಂಡು ಬನ್ನಿ.

ಸಮಾನಾರ್ಥಕ : ಪ್ರಯಾಣದ


ಇತರ ಭಾಷೆಗಳಿಗೆ ಅನುವಾದ :

जो प्रस्थान करने के लिए शुभ हो।

पंडित से प्रास्थानिक काल के विषय में पूछ आइए।
प्रास्थानिक

ಹೊರಡುವ   ಕ್ರಿಯಾಪದ

ಅರ್ಥ : ಯಾವುದಾದರು ಚಲಿಸುವ ವಸ್ತು ಒಂದು ಸ್ಥಾನದಿಂದ ಇನ್ನೊಂದು ಸ್ಥಾನಕ್ಕೆ ಹೊರಡುವುದಕ್ಕೆ ಪ್ರಾರಂಭಿಸುವುದು

ಉದಾಹರಣೆ : ಈ ರೈಲು ಹತ್ತು ಗಂಟೆಗೆ ವಾರಣಾಸಿಗೆ ಹೊರಡುತ್ತದೆ.

ಸಮಾನಾರ್ಥಕ : ಪ್ರಯಾಣ ಪ್ರಾರಂಭಿಸುವ, ಹೋಗುವ


ಇತರ ಭಾಷೆಗಳಿಗೆ ಅನುವಾದ :

वाहन आदि का एक स्थान से दूसरे स्थान पर जाने के लिए शुरू होना।

यह रेल दस बजे वाराणसी के लिए प्रस्थान करेगी।
खुलना, चलना, छुटना, छूटना, निकलना, प्रस्थान करना, रवाना होना

Leave.

The family took off for Florida.
depart, part, set forth, set off, set out, start, start out, take off