ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಹೊಗೆ ಬರು ಪದದ ಅರ್ಥ ಮತ್ತು ಉದಾಹರಣೆಗಳು.

ಹೊಗೆ ಬರು   ಕ್ರಿಯಾಪದ

ಅರ್ಥ : ಸೌದೆ, ಕಟ್ಟಿಗೆ ಮುಂತಾದವುಗಳಿಂದ ಹೊಗೆ ಹೊರ ಹೋಗುವ ಪ್ರಕ್ರಿಯೆ

ಉದಾಹರಣೆ : ಒದ್ದೆಯಾದ ಅಥವಾ ಹಸಿ ಸೌದೆಯಿಂದ ತುಂಬಾ ಹೊಗೆ ಬರುತ್ತದೆ.


ಇತರ ಭಾಷೆಗಳಿಗೆ ಅನುವಾದ :

धुआँ दे-देकर जलना।

भीगी लकड़ियाँ बहुत धुँधुआती हैं।
धुँधवाना, धुँधाना, धुँधुआना, धुँधुवाना, धुंधाना, धुंधुआना, धुंधुवाना

ಅರ್ಥ : ಹೊಗೆ ನಿಧಾನವಾಗಿ ಹೊರಗೆ ಬರುತ್ತಾ ಉರಿಯುತ್ತಿರುವ ಪ್ರಕ್ರಿಯೆ

ಉದಾಹರಣೆ : ಕಟ್ಟಿಗೆಗಳು ಹಸಿ ಇದ್ದ ಕಾರಣ ಹೊಗೆ ಬರುತ್ತಿತ್ತು.