ಸದಸ್ಯನಾಗು
ಪುಟ ವಿಳಾಸವನ್ನು ಕ್ಲಿಪ್ ಬೋರ್ಡ್ ಗೆ ನಕಲಿಸಿ.
ಅರ್ಥ : ಭಯ ಅಥವಾ ಹೆದರಿಕೆಯಿಂದ ಒಂದೇ ಸಮನೆ ನಡುಗುವುದು
ಉದಾಹರಣೆ : ದುರ್ಘಟನೆಯ ದೃಶ್ಯ ನೋಡುತ್ತಿದ್ದಂತೆ ವ್ಯಕ್ತಿ ನಡುಗುತ್ತ ಎದ್ದ.
ಸಮಾನಾರ್ಥಕ : ಅದರುವುದು, ನಡುಗುವುದು, ಭಯಪಡುವುದು
ಇತರ ಭಾಷೆಗಳಿಗೆ ಅನುವಾದ :हिन्दी English
डर या भय से एकबारगी काँप उठने की क्रिया।
A shaky motion.
ಅರ್ಥ : ಆತಂಕಗೊಳ್ಳುವುದು
ಉದಾಹರಣೆ : ಅವನು ಔಷದಿಯನ್ನು ನೋಡಿದರೇ ತಳಮಳಗೊಳ್ಳುತ್ತಾನೆ
ಸಮಾನಾರ್ಥಕ : ಅಶಾಂತಿಹೊಂದುವುದು, ತಳಮಳಿಸುವುದು, ವ್ಯಾಕುಲಗೊಳ್ಳುವುದು
अशांत होना।
Disturb in mind or make uneasy or cause to be worried or alarmed.
ಸ್ಥಾಪನೆ