ಸದಸ್ಯನಾಗು
ಪುಟ ವಿಳಾಸವನ್ನು ಕ್ಲಿಪ್ ಬೋರ್ಡ್ ಗೆ ನಕಲಿಸಿ.
ಅರ್ಥ : ಯಾವುದಾದರು ವಸ್ತುವನ್ನು ಕುಟ್ಟಿ ಅಥವಾ ಕುಟ್ಟುವುದರಿಂದ ಪ್ರಾಪ್ತಿಯಾಗುತ್ತದೆ
ಉದಾಹರಣೆ : ಮಕ್ಕಳು ಒಣಗಿದಂತಹ ಎಲೆಗಳನ್ನು ಕುಟ್ಟಿ-ಕುಟ್ಟಿ ಪುಡಿ ಮಾಡುತ್ತಿದ್ದಾರೆ.
ಸಮಾನಾರ್ಥಕ : ಚೂರ್ಣ, ಪುಡಿ
ಇತರ ಭಾಷೆಗಳಿಗೆ ಅನುವಾದ :हिन्दी English
किसी वस्तु का वह रूप जो उसे खूब कुचलने या कूटने से प्राप्त होता है।
A piece broken off or cut off of something else.
ಅರ್ಥ : ಒಂದು ಪ್ರಕಾರದ ಔಷಧಿ ಅದು ಪುಡಿಯ ಅಥವಾ ಹಿಟ್ಟಿನ ರೂಪದಲ್ಲಿ ಇರುತ್ತದೆ
ಉದಾಹರಣೆ : ಅಜ್ಜಿಯು ಚೂರ್ಣವನ್ನು ತಿಂದ ನಂತರ ಒಂದು ಲೋಟ ನೀರನ್ನು ಕುಡಿದರು.
ಸಮಾನಾರ್ಥಕ : ಚೂರ್ಣ, ಪುಡಿ, ಹಿಟ್ಟು
ಇತರ ಭಾಷೆಗಳಿಗೆ ಅನುವಾದ :हिन्दी
एक प्रकार की औषध जो बुकनी के रूप में होती है।
ಸ್ಥಾಪನೆ