ಸದಸ್ಯನಾಗು
ಪುಟ ವಿಳಾಸವನ್ನು ಕ್ಲಿಪ್ ಬೋರ್ಡ್ ಗೆ ನಕಲಿಸಿ.
ಅರ್ಥ : ಚರ್ಮ ಸುಟ್ಟು ಹೋಗುವುದರಿಂದ ಅದರ ಮೇಲೆ ಆದ ಗುರುತು
ಉದಾಹರಣೆ : ಮೋಹನನ ಚರ್ಮ ಸುಟ್ಟುಹೋದ ಕಾರಣ ಅಲ್ಲಿ ಬೊಬ್ಬೆಗಳು ಏಳುತ್ತಿದೆ.
ಸಮಾನಾರ್ಥಕ : ಗುಳ್ಳೆ, ಬೊಬ್ಬೆ, ಹೊಪ್ಪಳೆ
ಇತರ ಭಾಷೆಗಳಿಗೆ ಅನುವಾದ :हिन्दी English
जलने आदि से चमड़े पर पड़ा हुआ जल-भरा उभार।
(pathology) an elevation of the skin filled with serous fluid.
ಸ್ಥಾಪನೆ