ಸದಸ್ಯನಾಗು
ಪುಟ ವಿಳಾಸವನ್ನು ಕ್ಲಿಪ್ ಬೋರ್ಡ್ ಗೆ ನಕಲಿಸಿ.
ಅರ್ಥ : ಯಾವುದನ್ನಾದರೂ ತೆಗೆದುಕೊಳ್ಳುವಿಕೆ ಅಥವಾ ಪಡೆದುಕೊಳ್ಳುವಿಕಯ ಭಾವ
ಉದಾಹರಣೆ : ಪತ್ರೆಕೆಯಲ್ಲಿ ನನ್ನ ಲೇಖನ ಆಯ್ಕೆಯಾದ ಬಗ್ಗೆ ಸ್ವೀಕಾರ ಪತ್ರ ಬಂದಿದೆ.
ಸಮಾನಾರ್ಥಕ : ಅಂಗೀಕರಣ, ಅಂಗೀಕಾರ, ಅಂಗೀಕೃತ, ಸ್ವೀಕೃತಿ
ಇತರ ಭಾಷೆಗಳಿಗೆ ಅನುವಾದ :हिन्दी English
स्वीकार करने की क्रिया या भाव।
Approval to do something.
ಅರ್ಥ : ನಮ್ಮದಾಗಿಸುವ ಅಥವಾ ಸ್ವೀಕರಿಸುವ ಕ್ರಿಯೆ
ಉದಾಹರಣೆ : ಮದುವೆಯಾಗಿ ಎರಡು ವರ್ಷವಾದರೂ ವರುಣ್ ತನ್ನ ಹೆಂಡತಿಯನ್ನು ಸ್ವೀಕರಿಸಲು ಆಗಲೇ ಇಲ್ಲ
ಸಮಾನಾರ್ಥಕ : ಅಂಗೀಕಾರ, ಒಗ್ಗು, ಒಪ್ಪಲು, ಸೇರಲು, ಹೊಂದಿಕೆ
ಇತರ ಭಾಷೆಗಳಿಗೆ ಅನುವಾದ :हिन्दी
अपनाने या ग्रहण करने की क्रिया।
ಸ್ಥಾಪನೆ