ಸದಸ್ಯನಾಗು
ಪುಟ ವಿಳಾಸವನ್ನು ಕ್ಲಿಪ್ ಬೋರ್ಡ್ ಗೆ ನಕಲಿಸಿ.
ಅರ್ಥ : ಎತ್ತರದ ಜಾಗದಿಂದಬೆಟ್ಟದಿಂದ ಹರಿದು ಬರುವ ಪ್ರವಾಹ
ಉದಾಹರಣೆ : ಝರಿಯು ಪ್ರಕೃತಿ ಕೊಡುಗೆವರದಾನ.
ಸಮಾನಾರ್ಥಕ : ಕಾಲುವೆ, ಜಲಪಾತ, ಝರಿ, ನೀರಿನ ಝರಿ, ಪ್ರವಾಹ, ಹೊನಲು, ಹೊಳೆ
ಇತರ ಭಾಷೆಗಳಿಗೆ ಅನುವಾದ :हिन्दी English
ऊँचे स्थान से गिरने वाला जलप्रवाह।
A steep descent of the water of a river.
ಅರ್ಥ : ತುಂಬಿ ಹರಿಯುವ ದ್ರವ ಅಥವಾ ನೀರು
ಉದಾಹರಣೆ : ನದಿಯ ಪ್ರವಾಹವನ್ನು ತಡೆಗಟ್ಟಲು ಒಡ್ಡು ಅಥವಾ ಕಟ್ಟೆಯನ್ನು ಕಟ್ಟಲಾಗುತ್ತದೆ.
ಸಮಾನಾರ್ಥಕ : ತೆರೆ, ಪ್ರವಾಹ, ಬುಗ್ಗೆ, ಸೆಲೆ, ಸೆಳೆತ, ಹರಿಯುವ ನೀರು, ಹೊಯಿಲು
बहता हुआ या प्रवाहित द्रव।
A natural body of running water flowing on or under the earth.
ಸ್ಥಾಪನೆ