ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಸ್ಥಿರಾಸ್ಥಿ ಪದದ ಅರ್ಥ ಮತ್ತು ಉದಾಹರಣೆಗಳು.

ಸ್ಥಿರಾಸ್ಥಿ   ನಾಮಪದ

ಅರ್ಥ : ಜಮೀನು, ತೋಟ, ಮನೆ ಮುಂತಾದ ರೂಪದಲ್ಲಿರುವ ಆಸ್ಥಿ

ಉದಾಹರಣೆ : ಅವನು ತನ್ನ ಸ್ಥಿರಾಸ್ಥಿಯ ಅರ್ಧ ಭಾಗವನ್ನು ಅನಾಥಾಲಯವೊಂದಕ್ಕೆ ದಾನ ಮಾಡಿದ.


ಇತರ ಭಾಷೆಗಳಿಗೆ ಅನುವಾದ :

वह संपत्ति जो खेती-बारी,जंगल,मकान आदि के रूप में हो।

उसने अपनी भूसंपत्ति का आधा भाग एक अनाथालय को दान कर दिया।
भू-संपत्ति, भूसंपत्ति, भूसंपदा

Everything you own. All of your assets (whether real property or personal property) and liabilities.

estate