ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಸೌಕರ್ಯ ಪದದ ಅರ್ಥ ಮತ್ತು ಉದಾಹರಣೆಗಳು.

ಸೌಕರ್ಯ   ನಾಮಪದ

ಅರ್ಥ : ಯಾವುದೇ ವಸ್ತುವನ್ನು ಇಡಬಹುದಾದ, ಯಾವುದನ್ನಾದರೂ ಇಡಿಸುವ, ಯಾವುದರದೇ ಒಳಗಡೆ ಇರುವ ಜಾಗ

ಉದಾಹರಣೆ : ನಮ್ಮ ಸಾಮಾನುಗಳನ್ನು ಇಲ್ಲಿ ಇಡಲು ಎಡೆ ಇದೆಯಾ ?

ಸಮಾನಾರ್ಥಕ : ಅವಕಾಶ, ಎಡೆ, ಜಾಗ, ತೆರಪು, ಸ್ಥಳ


ಇತರ ಭಾಷೆಗಳಿಗೆ ಅನುವಾದ :

अटने या समाने या सुधार आदि की जगह।

इसमें और कपड़े रखने की कोई गुंजाइश नहीं है।
गुंजाइश

Opportunity for.

Room for improvement.
room

ಅರ್ಥ : ಆ ಸ್ಥಿತಿಯುಲ್ಲಿ ಯಾವುದಾದರು ಕೆಲಸ ಮಾಡುವುದರಲ್ಲಿರುವ ಕಠಿಣತೆ ಅಥವಾ ಅಡಚಣೆಗಳು ಇಲ್ಲದಿರುವುದು

ಉದಾಹರಣೆ : ಎರಡನೇಯವರಬೇರೆಯವರ ಜತೆಯಲ್ಲಿ ಕೆಲಸಮಾಡುವುದಕ್ಕಿಂತ ಹೆಚ್ಚಾಗಿ ನಿಮ್ಮ ಜತೆಯಲ್ಲಿ ಕೆಲಸಮಾಡುವುದು ಸುಲಭಅನುಕೂಲ.

ಸಮಾನಾರ್ಥಕ : ಅನುಕೂಲತೆ, ಸರಳ, ಸವಲತ್ತು, ಸುಖ, ಸುಲಭ, ಸೌಲಭ್ಯ


ಇತರ ಭಾಷೆಗಳಿಗೆ ಅನುವಾದ :

वह स्थिति जिसमें कोई काम करने में कुछ कठिनता या अड़चन न हो।

दूसरों की अपेक्षा आपके साथ काम करने में ज्यादा सुविधा है।
आसानी, सहूलियत, सुगमता, सुभीता, सुविधा

Freedom from difficulty or hardship or effort.

He rose through the ranks with apparent ease.
They put it into containers for ease of transportation.
The very easiness of the deed held her back.
ease, easiness, simpleness, simplicity

ಅರ್ಥ : ಯಾವುದಾದರೂ ಸಂಸ್ಥೆ ಅಥವಾ ಉಪಕರಣ ಒದಗಿಸುವ ವಿಶೇಷ ಸೇವೆ

ಉದಾಹರಣೆ : ಈ ಮೊಬೈಲ್ ನಲ್ಲಿ ಇಂಟರ್ನೆಟ್ ಸೌಲಭ್ಯವಿದೆ.

ಸಮಾನಾರ್ಥಕ : ಅನುಕೂಲ, ಸೌಲಭ್ಯ


ಇತರ ಭಾಷೆಗಳಿಗೆ ಅನುವಾದ :

वह सेवा जो एक संस्था या कोई उपकरण आदि आपको देता है।

इस मोबाइल में इंटरनेट की भी सुविधा है।
फैसिलिटी, सुविधा

A service that an organization or a piece of equipment offers you.

A cell phone with internet facility.
facility

ಅರ್ಥ : ಅನುಕೂಲ ಆಗುವ ಅವಸ್ಥೆ ಅಥವಾ ಭಾವನೆ

ಉದಾಹರಣೆ : ಅನುಕೂಲವಿದ್ದರೆ ಕೆಲಸ ಮಾಡಲು ಸುಲಭವಾಗುವುದು

ಸಮಾನಾರ್ಥಕ : ಅನುಕೂಲತೆ, ಪ್ರತಿಕೂಲತೆ


ಇತರ ಭಾಷೆಗಳಿಗೆ ಅನುವಾದ :

अनुकूल होने की अवस्था या भाव।

अनुकूलता हो तो काम करना सहज होता है।
अनुकूलता, अप्रतिकूलता, अविरुद्धता, अविरोध, मुआफकत, मुआफ़िक़त, मुआफिकत

A feeling of sympathetic understanding.

compatibility