ಸದಸ್ಯನಾಗು
ಪುಟ ವಿಳಾಸವನ್ನು ಕ್ಲಿಪ್ ಬೋರ್ಡ್ ಗೆ ನಕಲಿಸಿ.
ಅರ್ಥ : ಒಂದು ಪ್ರಕಾರದ ದೊಡ್ಡ ಸೊಳ್ಳೆ
ಉದಾಹರಣೆ : ಮೈದಾನದಲ್ಲಿ ಆಡುತ್ತಿದ್ದ ಸಮಯದಲ್ಲಿ ಸೊಳ್ಳೆಯು ನನ್ನ ಕಾಲನ್ನು ಕಚ್ಚಿತು.
ಸಮಾನಾರ್ಥಕ : ಕಾಡು ನೊಣ
ಇತರ ಭಾಷೆಗಳಿಗೆ ಅನುವಾದ :हिन्दी English
एक प्रकार का बड़ा मच्छर।
Any of various large flies that annoy livestock.
ಅರ್ಥ : ಒಂದು ಚಿಕ್ಕ ಹಾರುವ ಹೆಣ್ಣು ಕೀಟವು ಕಚ್ಚವುದು ಮತ್ತು ರಕ್ತ ಹೀರುವುದು
ಉದಾಹರಣೆ : ಸೊಳ್ಳೆ ಕಚ್ಚಿದ್ದರಿಂದ ಮೋಹನಿನಿಗೆ ಮಲೇರಿಯಾ ಬಂದಿತು.
ಸಮಾನಾರ್ಥಕ : ಮಾಶಕ
एक छोटा उड़ने वाला कीड़ा जिसकी मादा काटती और खून चूसती है।
Two-winged insect whose female has a long proboscis to pierce the skin and suck the blood of humans and animals.
ಸ್ಥಾಪನೆ